an online Instagram web viewer

ಪುನಃ ಪುನಃ ಬರಬೇಕೆಂದು ಪದೇಪದೇ ನೋಡಬೇಕೆಂದು ಬಯಸುವ ಈ ನಮ್ಮ ಜೋಗದ ಗುಂಡಿಯ ಸೌಂದರ್ಯ ನಿಜವಾಗಿಯೂ ಬಲು ಸುಂದರ👌 😍💕❤💟 ಮಲೆನಾಡಿನ ವೈಭವದ ನೋಟವೆ ಹಾಗೇ ಕಣ್ಣಿಗೆ ಆನಂದ. ಇಲ್ಲಿನ ಮುಂಗಾರು ಮಳೆಯ ಅಬ್ಬರದ ನೋಟ ಬಹಳ ಚೆಂದ .ನನ್ನ ಜೀವನದ ಅತ್ಯಂತ ಮಧುರ ಕ್ಷಣ ಕಳೆದ ಈ ದಿನ ಮರೆಯಲಾಗದ ಭೇಟಿ. ಜೀವನದಲ್ಲಿ ಒಮ್ಮೆಯಾದರೂ ನೋಡಿ ಈ ಸೊಬಗನ್ನು ಪ್ರಕೃತಿ ಮಾತೆಗೆ ನನ್ನ ಸಾವಿರಾರು ನಮನ 🙏 # beautyof Karnataka #shimoga /uttarakannada #explorekarnataka #travelindia #nammakarnataka #

2 Comments:

  1. bhavya07_ym

    ಜೋಗ.!!😍👌

  2. harshacnayak

    ❤️❤️❤️❤️❤️😍😍

37 Likes: